Loading the player...


INFO:
ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ 1.50 ಲಕ್ಷ ಕೋಟಿ ರೂ. ಅನುದಾನ ನೀಡುವಂತೆ ಪ್ರಧಾನಿ ಮೋದಿಯವರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಬೆಂಗಳೂರಿನಿಂದ ಐದು ಮಾರ್ಗಗಳಲ್ಲಿ ನಮೋ ಭಾರತ್ ರೈಲು ಯೋಜನೆ ಆರಂಭಿಸಲು ಕೋರಿದ್ದಾರೆ. ಟನಲ್ ರಸ್ತೆ, ಎಲಿವೇಟೆಡ್ ಕಾರಿಡಾರ್ ನಿರ್ಮಾಣ, ಘನತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನದ ನೆರವು ನೀಡುವಂತೆ ಮನವಿ ಮಾಡಲಾಗಿದೆ.
ಪ್ರಧಾನಿ ಮೋದಿ ಡಿಕೆ ಶಿವಕುಮಾರ್ ಮಾತು,ಬೆಂಗಳೂರಿನಿಂದ 5 ಮಾರ್ಗದಲ್ಲಿ ನಮೋ ಭಾರತ್‌ ರೈಲಿಗೆ ಪ್ರಧಾನಿ ಮೋದಿ ಬಳಿ ಡಿಕೆ ಶಿವಕುಮಾರ್ ಮನವಿ; ಎಲ್ಲೆಲ್ಲಿಗೆ? - dk shivakumar requests pm modi for namo bharat train on 5 routes from bengaluru route details - vijaykarnataka