Loading the player...


INFO:
ಬೆಂಗಳೂರಿನಲ್ಲಿ ಇಂದು (ಆ.10-ಭಾನುವಾರ) ನಡೆದ ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಕಾರ್ಯಕ್ರಮದ ವೇದಿಕೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ನಡುವಿನ ಚರ್ಚೆ ಗಮನ ಸೆಳೆದಿದೆ. ಬೆಂಗಳೂರು ನಗರದ ಸಮರ್ಪಕ ಅಭಿವೃದ್ಧಿ ಯೋಜನಗಳಿಗೆ, ಕೇಂದ್ರದಿಂದ ಸಮರ್ಪಕ ಅನುದಾನದ ಬೇಡಿಕೆ ಮಂಡಿಸಿರುವ ಡಿಸಿಎಂ, ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ಒದಗಿಸಿದರು. ಪ್ರಧಾನಿ ಮೋದಿ ಕೂಡ ಈ ಯೋಜನೆಗಳ ಪಟ್ಟಿ ಮೇಲೆ ಗಂಭೀರವಾಗಿ ಕಣ್ಣಾಡಿಸಿದರು. ಇಲ್ಲಿದೆ ಹೆಚ್ಚಿನ ಮಾಹಿತಿ.
ಪ್ರಧಾನಿ ಮೋದಿ-ಡಿಕೆ ಶಿವಕುಮಾರ್‌ ಚರ್ಚೆ,ಇಲ್ನೋಡಿ ಸರ್‌ ಪ್ಲ್ಯಾನ್‌; ವೇದಿಕೆಯಲ್ಲಿ ನರೇಂದ್ರ ಮೋದಿಗೆ ಡಿಕೆ ಶಿವಕುಮಾರ್‌ ತೋರಿಸಿದ ಕಾಗದವೇನು? - dk shivakumar submitted request to pm modi seeking adequate funding for bengaluru development projects - vijaykarnataka