Loading the player...


INFO:
ಇಂಜಿನಿಯರ್ ಆಗಿದ್ದರೂ ಅಪಾರ ಪ್ರಮಾಣದಲ್ಲಿ ಸಾಲ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ, ಆ ಸಾಲವನ್ನು ತೀರಿಸಲು ಕಳ್ಳತನಕ್ಕೆ ಇಳಿದಿದ್ದ. ಅದರಲ್ಲೂ ಪರಿಚಿತರ ಮನೆಯಲ್ಲೇ ಕನ್ನ ಹಾಕುತ್ತಿದ್ದ. ಸ್ವಂತ ಉದ್ಯಮದಲ್ಲಿ ಆದ ನಷ್ಟದಿಂದ ಇಂಥ ಕೃತ್ಯಕ್ಕೆ ಇಳಿದಿದ್ದ. ಆದರೆ, ಕಳ್ಳತನದಿಂದ ಪುಗಸಟ್ಟೆಯಾಗಿ ಬರುತ್ತಿದ್ದ ಸಂಪತ್ತನ್ನು ಪ್ರದರ್ಶನ ಮಾಡಲು ಹೋಗಿ ತನ್ನ ಲೈಫ್ ಸ್ಟೈಲ್ ಬದಲಾಯಿಸಿಕೊಂಡು ಆತನೇ ಸಿಕ್ಕಿಬಿದ್ದಿದ್ದಾನೆ. ಅನುಮಾನಗೊಂಡ ಪೊಲೀಸರ ತನಿಖೆಯಲ್ಲಿ ಸಿಕ್ಕಿಬಿದ್ದಿದ್ದಾನೆ ಈತ.
Crime News In Bengaluru,ಸಾಲ ತೀರಿಸಲು ಕಳ್ಳನಾದ ಎಂಜಿನಿಯರ್‌; ಜೀವನಶೈಲಿ ಬದಲು ಮಾಡಿಕೊಂಡು ಸಿಕ್ಕಿಬಿದ್ದ! - engeneer turned to robber to repay the debt in bengaluru - vijaykarnataka