Loading the player...


INFO:
ಹೆಬ್ಬಾಳ ಫ್ಲೈಓವರ್ ಗೆ ಮತ್ತೆರಡು ಹೊಸ ರಸ್ತೆಗಳನ್ನು ಸೇರ್ಪಡೆ ಮಾಡಬೇಕಿದ್ದರಿಂದ ಆ ಫ್ಲೈಓವರ್ ಮೇಲೆ ಏ. 17ರಿಂದ ಕೇವಲ ದ್ವಿಚಕ್ರವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಫ್ಲೈಓವರ್ ಅನ್ನು ಸಂಪರ್ಕಿಸುವ ಕೆಆರ್ ಪುರಂ ರ‍್ಯಾಂಪ್ ಅಪ್ ಅನ್ನು ಸಂಪೂರ್ಣವಾಗಿ ನೆಲಸಮಗೊಳಿಸಲು ನಿರ್ಧರಿಸಲಾಗಿದೆ. ಆ ಹಿನ್ನೆಲೆಯಲ್ಲಿ, ಈ ರ‍್ಯಾಂಪ್ ಮೇಲೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ತಿಳಿಸಿದೆ. ಜೊತೆಗೆ, ಈ ರ‍್ಯಾಂಪ್ ಮೇಲೆ ಸಂಚರಿಸುತ್ತಿದ್ದ ವಾಹನಗಳಿಗೆ ನಾಲ್ಕು ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ.
Hebbal Flyover,ಹೆಬ್ಬಾಳ ಫ್ಲೈಓವರ್ ನ ‘ಕೆಆರ್ ಪುರಂ ರ‍್ಯಾಂಪ್  ಅಪ್’ ಮೇಲೆ ವಾಹನಗಳ ಪ್ರವೇಶ ನಿಷೇಧ - entry of vehicles prohibited on 'kr puram ramp up' of hebbal flyover - bengaluru traffic police announces - vijaykarnataka