Loading the player...


INFO:
ರೈಲು ಸಂಖ್ಯೆ 07340 ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ವಿಶೇಷ ರೈಲು ಸೇವೆ ಈ ಮೊದಲು ಜನವರಿ 1, 2025 ರವರೆಗೆ ಸಂಚರಿಸಲು ನಿಗದಿಪಡಿಸಲಾಗಿತ್ತು, ಈಗ ಜನವರಿ 2, 2025 ರಿಂದ ಜುಲೈ 1, 2025 ರವರೆಗೆ ವಿಸ್ತರಿಸಲಾಗಿದೆ. ಇದೇ ಹುಬ್ಬಳ್ಳಿ-ಬೆಂಗಳೂರು ರೈಲನ್ನು ಜನವರಿ 2 ರಿಂದ ಜುಲೈ 1 ರವರೆಗೆ ವಿಸ್ತರಿಸಲಾಗಿದೆ.
ಹುಬ್ಬಳ್ಳಿ ರೈಲು ಪ್ರಯಾಣಿಕರೆ ಅಲರ್ಟ್,ಹುಬ್ಬಳ್ಳಿ- ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ರೈಲುಗಳ ಅವಧಿ ವಿಸ್ತರಣೆ: ಎಲ್ಲಿಯವರೆಗೆ? ಇಲ್ಲಿದೆ ಡಿಟೇಲ್ಸ್ - extension of hubli and bangaluru super fast express trains till what time here are the details - vijaykarnataka