Loading the player...


INFO:
ಸರ್ಕಾರಿ ಉದ್ಯೋಗಾಂಕ್ಷಿಗಳ ಆಶಾಕಿರಣವೆಂದೆನಿಸಿರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ ಸಿ) ಬಣ ರಾಜಕೀಯ ಶುರುವಾಗಿದೆ. ಆಯೋಗದ ಅಧ್ಯಕ್ಷ ಆಯೋಗದ ಇತಿಹಾಸದಲ್ಲಿ ಇತಿಹಾಸದಲ್ಲಿ ಈಗಾಗುತ್ತಿರುವುದು ಇದೇ ಮೊದಲು. ಆಯೋಗದ ಅಧ್ಯಕ್ಷರ ಪರವಾಗಿ ಕೆಪಿಎಸ್ ಸಿಯ ಕೆಲವು ಸದಸ್ಯರಿದ್ದರೆ, ಇನ್ನೂ ಕೆಲವು ಸದಸ್ಯರು ಕಾರ್ಯದರ್ಶಿ ಪರ ಇದ್ದಾರೆ. ಕೆಪಿಎಸ್ ಸಿ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ. ಆದರೆ, ಇದರಿಂದ ಪರೀಕ್ಷೆಗಳು, ಅಭ್ಯರ್ಥಿಗಳ ಮೇಲೆ ದುಷ್ಪರಿಣಾಮ ಆಗುತ್ತಿದೆ.
Karnataka Lok Sabha Ayoga,ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಬಣ ರಾಜಕೀಯ! ಅಧ್ಯಕ್ಷರು, ಕಾರ್ಯದರ್ಶಿ ನಡುವಿನ ಶೀತಲ ಸಮರ ಈಗ ತಾರಕಕ್ಕೆ! - faction politics in karnataka loka seva ayoga reach to a next level as cold war erupts between kpsc chief and secretary - vijaykarnataka