Loading the player...


INFO:
ವಿಪಕ್ಷಗಳ ವಿರೋಧದ ನಡುವೆಯೂ ಗ್ರೇಟರ್‌ ಬೆಂಗಳೂರು ರಚಿಸಲಾಗಿದೆ. ಬೆಂಗಳೂರು ನಗರವನ್ನು ಐದು ಪಾಲಿಕೆಗಳಾಗಿ ವಿಂಗಡನೆ ಮಾಡಲಾಗಿದೆ. ಸದ್ಯ ಐದು ಪಾಲಿಕೆಗಳ ಚುನಾವಣೆಗೆ ಟಾಸ್ಕ್‌ನ್ನು ಸರ್ಕಾರ ಬೆಂಗಳೂರಿನ ಸಚಿವರುಗಳಿಗೆ ಹಂಚಲಾಗಿದೆ. ಒಟ್ಟು ಆರು ಮಂದಿ ಬೆಂಗಳೂರಿನ ಸಚಿವರು ಈ ಜವಾಬ್ದಾರಿಯನ್ನು ಹೊರಬೇಕಾಗಿದೆ. ಜೊತೆಗೆ ಪಾಲಿಕೆಗೆ ನಡೆಯುವ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಬೇಕಾಗಿದೆ. ಗ್ರೇಟರ್‌ ಬೆಂಗಳೂರು ಜಾರಿ ಮಾಡಿರುವುದು ಚುನಾವಣೆ ಮುಂದೂಡುವ ಹುನ್ನಾರ ಎಂದು ಬಿಜೆಪಿ-ಜೆಡಿಎಸ್‌ ಆರೋಪಿಸಿತ್ತು.
ಬೆಂಗಳೂರು ಪಾಲಿಕೆ ಚುನಾವಣೆ,ಬೆಂಗಳೂರು ಸಚಿವರಿಗೆ ಎದುರಾಗಲಿದೆ ಅಗ್ನಿ ಪರೀಕ್ಷೆ; ಗ್ರೇಟರ್ ಬೆಂಗಳೂರು ಚುನಾವಣೆಯ ಟಾಸ್ಕ್! - greater bengaluru election task for bengaluru minister - vijaykarnataka