Loading the player...


INFO:
ಕಳೆದ ವರ್ಷದಲ್ಲಿ ಬಿಎಂಆರ್‌ಸಿಎಲ್‌ ಪಾರ್ಕಿಂಗ್‌ ಟೆಂಡರ್‌ ಮೂಲಕ 13 ಕೋಟಿ ರೂ. ಆದಾಯ ಗಳಿಸಿದೆ, ಇದು ಹಿಂದಿನ ವರ್ಷಕ್ಕಿಂತ ಶೇ.34.05ರಷ್ಟು ಹೆಚ್ಚು. ನೇರಳೆ ಮತ್ತು ಹಸಿರು ಮಾರ್ಗದಲ್ಲಿ 1,09,995 ಚದರ ಮೀಟರ್ ಜಾಗವನ್ನು ಪಾರ್ಕಿಂಗ್‌ಗೆ ಮೀಸಲಿಡಲಾಗಿದೆ. ಮುಂಬರುವ ಹಳದಿ ಮಾರ್ಗದಲ್ಲಿ 13 ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಿಂದ ಆದಾಯ ದುಪ್ಪಟ್ಟಾಗುವ ನಿರೀಕ್ಷೆಯಿದೆ. ಸುರಕ್ಷತೆಗಾಗಿ ಬಿಎಂಆರ್‌ಸಿಎಲ್ ಪಾರ್ಕಿಂಗ್ ನೀತಿ ಜಾರಿಗೆ ತಂದಿದೆ.
BMRCL Income From Parking Fecility,ಬೆಂಗಳೂರಿನ ನಮ್ಮ ಮೆಟ್ರೋ ಪಾರ್ಕಿಂಗ್‌ ಟೆಂಡರ್‌ನಿಂದ ಭರ್ಜರಿ ಲಾಭ:  13 ಕೋಟಿ ರೂ. ಆದಾಯ - huge income from bengaluru metro parking tender rs 13 crore income in 2024 - vijaykarnataka