Loading the player...


INFO:
BDA PRR Project: ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಬಿಡಿಎ ಉದ್ದೇಶಿಸಿರುವ ಮಹತ್ವಾಕಾಂಕ್ಷೆಯ ಯೋಜನೆ ಪೆರಿಫೆರಲ್ ರಿಂಗ್ ರೋಡ್, ಇದರ ಟೆಂಡರ್ ನಲ್ಲಿ ದೇಶೀಯ ಹಾಗೂ ಅಂತರಾಷ್ಟ್ರೀಯ ಯಾವ ಕಂಪನಿಗಳೂ ಕೂಡಾ ಬಿಡ್‌ನಲ್ಲಿ ಭಾಗವಹಿಸಲು ಸಿದ್ದರಿಲ್ಲದ ಕಾರಣ ಬಿಡಿಎಯೇ ರಸ್ತೆ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಿದೆ. ಯೋಜನೆಯಲ್ಲಿ ರೈತರಿಗೆ ನೀಡಬೇಕಾದ ಭೂಪರಿಹಾರದ ಮೊತ್ತವೇ ಹೆಚ್ಚು ಇದೆ. ಇದನ್ನು ಸರ್ಕಾರ ಮೊದಲೇ ಠೇವಣಿ ಇಡಬೇಕು ಎಂದಿದ್ದರಿಂದ ಯಾವುದೇ ಬಿಡ್‌ದಾರರು ಆಸಕ್ತಿ ವಹಿಸಿಲ್ಲ.
ತುಮಕೂರು ರಸ್ತೆ-ಹೊಸೂರು ರಸ್ತೆ ಸಂಪರ್ಕಿಸುವ ರಿಂಗ್ ರೋಡ್,ಬಿಡಿಎದಿಂದಲೇ ಪಿಆರ್‌ಆರ್‌ ಯೋಜನೆ ಅನುಷ್ಠಾನ: 27 ಸಾವಿರ ಕೋಟಿ ರೂ ಬೃಹತ್ ಮೊತ್ತದ ಯೋಜನೆಗೆ ಗುತ್ತಿಗೆದಾರರ ಹಿಂದೇಟು ಯಾಕೆ ಗೊತ್ತೇ! - implementation of prr project by bda do you know why the contractor is reluctant for a huge project of rs 27 thousand crore - vijaykarnataka