Loading the player...


INFO:
ಹೆಬ್ಬಾಳ ಜಂಕ್ಷನ್ ನಲ್ಲಿ ಟ್ರಾಫಿಕ್ ಕಡಿಮೆಯಾಗಲೆಂದು ಫ್ಲೈಓವರ್ ಲೂಪ್ ರಸ್ತೆ ನಿರ್ಮಿಸಲಾಗಿದೆ. ಆ. 18ರಂದು ಅದರ ಉದ್ಘಾಟನೆಯೂ ಆಗಿದೆ. ಉಪ ಮುಖ್ಯಮಂತ್ರಿಯವರು ಬೈಕ್ ರೈಡ್ ಹೋಗುವ ಮೂಲಕ ಹಾಗೂ ಆ ಬೈಕ್ ರೈಡ್ ಗೆ ಸಿಎಂ ಸಿದ್ದರಾಮಯ್ಯನವರು ಹಸಿರು ನಿಶಾನೆ ತೋರುವ ಮೂಲಕ ಲೂಪ್ ರಸ್ತೆಗೆ ಚಾಲನೆ ನೀಡಲಾಗಿದೆ. ಆದರೆ, ಉದ್ಘಾಟನೆಯಾಗಿ ವಿಐಪಿಗಳು ಹೋಗಿ ಕೆಲವೇ ಗಂಟೆಗಳಲ್ಲಿ ಆ ಲೂಪ್ ರಸ್ತೆ ಸಾರ್ವಜನಿಕರಿಗೆ ಮುಕ್ತವಾಗುತ್ತಿದ್ದಂತೆ ಅಲ್ಲಿ ಮತ್ತೆ ಟ್ರಾಫಿಕ್ ಜಾಮ್ ಆಗಿದೆ!
ಡಿಕೆಶಿ ಬೈಕ್ ರೈಡ್ 2025,ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ದಟ್ಟಣೆ - ಇದು ಹೆಬ್ಬಾಳ ಜಂಕ್ಷನ್ ಲೂಪ್ ರಸ್ತೆ ಕಥೆ! - instead of reducing the traffic at hebbala junction in new loop road jam packed by vehicles soon after its inauguration - vijaykarnataka