Loading the player...


INFO:
ಕನ್ನಡದ ಟಿವಿ ಮಾಧ್ಯಮವೊಂದರಲ್ಲಿ ನಿರೂಪಕಿಯಾಗಿದ್ದ ದಿವ್ಯಾ ವಸಂತ ಅವರನ್ನು ಬೆಂಗಳೂರಿನ ಜೀವನ್ ಬಿಮಾ ನಗರದ ಪೊಲೀಸರು ಜು. 11ರಂದು ಕೇರಳದಲ್ಲಿ ಬಂಧಿಸಿದ್ದಾರೆ. ಅವರ ವಿರುದ್ಧ ಹನಿಟ್ರ್ಯಾಪ್ ಹಾಗೂ ಸುಲಿಗೆ ಪ್ರಕರಣ ದಾಖಲಾಗಿತ್ತು. ಕೇಸ್ ದಾಖಲಾದಾಗಿನಿಂದ ಅವರು ತಲೆಮರೆಸಿಕೊಂಡಿದ್ದರು. ಅವರ ಜಾಡು ಹಿಡಿದಿದ್ದ ಪೊಲೀಸರು ಕಡೆಗೂ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ, ಬೆಂಗಳೂರಿನ ಲಗ್ಗೆರೆಯಲ್ಲಿರುವ ಅವರ ನಿವಾಸದ ಮೇಲೆಯೂ ರೇಡ್ ಆಗಿತ್ತು.
ಕನ್ನಡದ ನಿರೂಪಕಿ ದಿವ್ಯಾ ವಸಂತ ಬಂಧನ,‘ಹನಿಟ್ರ್ಯಾಪ್’ ಆರೋಪಿ ಕನ್ನಡದ ಟಿವಿ ನಿರೂಪಕಿ ದಿವ್ಯಾ ವಸಂತ ಬಂಧನ - kannada tv channel former anchor divya vasantha arrested in kerala by bangalore bhima nagar police - vijaykarnataka