Loading the player...


INFO:
ಕೆಜಿಎಫ್ ನಲ್ಲಿ ಗಣಿಗಾರಿಕೆಯನ್ನು ಮತ್ತೆ ಶುರು ಮಾಡಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ಅಲ್ಲಿ ಗಣಿಗಾರಿಕೆಯನ್ನು ನಿಲ್ಲಿಸಲಾಗಿತ್ತು. ಅಲ್ಲಿ ಶತಮಾನಗಳಿಂದಲೂ ಚಿನ್ನದ ಅದಿರನ್ನು ತಗೆಯಲಾಗುತ್ತಿದ್ದು, ನಿಕ್ಷೇಪ ಬರಿದಾಗಿದೆ. ಆದರೆ, ಚಿನ್ನದ ಅದಿರನ್ನು ತೆಗೆದು ಉಳಿದಿರುವ ಮಣ್ಣಿನಲ್ಲಿ ಪುನಃ ಗಣಿಗಾರಿಕೆ ನಡೆಸಲು ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರವನ್ನು ಕೋರಿತ್ತು. ಜೂ. 20ರಂದು ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ.
ಕೆಜಿಎಫ್ ನಲ್ಲಿ ಮರುಗಣಿಗಾರಿಕೆಗೆ ಅನುಮತಿ 2024,ಕೆಜಿಎಫ್  ಚಿನ್ನದ ಗಣಿಯಲ್ಲಿ ಮರು ಗಣಿಗಾರಿಕೆಗೆ ಗ್ರೀನ್ ಸಿಗ್ನಲ್!  ಸಂಪುಟ ಮಹತ್ವದ ತೀರ್ಮಾನ - karnataka government gives nod for re  mining in kgf gold field - the proposal was by central government - vijaykarnataka