Loading the player...


INFO:
Bengaluru 2nd Airport News : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರಿನ ಬಹು ಚರ್ಚಿತ ಎರಡನೇ ವಿಮಾನ ನಿಲ್ದಾಣಕ್ಕೆ ಯಾವ ಜಾಗ ಸೂಕ್ತ ಎನ್ನುವ ಪರಿಶೀಲನೆ ನಡೆಸಲು ರಾಜಧಾನಿಗೆ ಆಗಮಿಸಿದ್ದಾರೆ. ಸ್ಪರ್ಧೆಯಲ್ಲಿದ್ದ ಮೈಸೂರು ರಸ್ತೆಯ ಬಿಡದಿ, ಎರಡನೇ ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳವಲ್ಲ ಎಂದು ಈಗಾಗಲೇ ನಿರ್ಧಾರವಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬೆಂಗಳೂರು 2ನೇ ಏರ್‌ಪೋರ್ಟ್‌,Bangalore 2nd Airport : ಸ್ಪರ್ಧೆಯಲ್ಲಿದ್ದ ಒಂದು ಸ್ಥಳ ಅಧಿಕೃತವಾಗಿ ಔಟ್, ಆ ಜಾಗದಲ್ಲಿ ಲೇಔಟ್ - karnataka industry minister mb patil said technical team suggested bidadi is not suitable place for bangalore 2nd airport - vijaykarnataka