Loading the player...


INFO:
ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ 'ಕರ್ನಾಟಕ ಭಾರತ್ ಗೌರವ್' ಯೋಜನೆಯಡಿಯಲ್ಲಿ ಪುರಿ ಜಗನ್ನಾಥ ಮತ್ತು ದ್ವಾರಕಾ ಯಾತ್ರೆಗಳನ್ನು ಶೇ.50ರ ಸಬ್ಸಿಡಿಯೊಂದಿಗೆ ಪ್ರಾರಂಭಿಸಿದೆ. ಜ.6ರಂದು ದ್ವಾರಕಾ ಯಾತ್ರೆ ಆರಂಭವಾಗುತ್ತಿದ್ದು, ಜ.13ಕ್ಕೆ ಯಾತ್ರಾರ್ಥಿಗಳು ವಾಪಸ್ಸಾಗಲಿದ್ದಾರೆ. ಅದೇ ಪುರಿ ಜಗನ್ನಾಥ ಯಾತ್ರೆಯು ಫೆ.3ರಂದು ಆರಂಭವಾದರೆ, ಫೆ.10ರಂದು ವಾಪಸ್ಸಾಗಲಿದೆ. ಒಂದು ಬಾರಿಗೆ 600 ಜನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲೆಲ್ಲಿ ರೈಲು ನಿಲುಗಡೆ, ಏನೆಲ್ಲಾ ಸೌಲಭ್ಯ ಇಲ್ಲಿದೆ ಮಾಹಿತಿ.
ಸಬ್ಸಿಡಿಯಲ್ಲಿ ಪುರಿ-ದ್ವಾರಕಾ ಯಾತ್ರೆ,ಪುರಿ ಜಗನ್ನಾಥಕ್ಕೂ ಕರ್ನಾಟಕ ಯಾತ್ರೆ: ಎಲ್ಲೆಲ್ಲಿ ರೈಲು ನಿಲುಗಡೆ, ಯಾವಾಗ ಯಾತ್ರೆ ಆರಂಭ, ಏನೇನು ಸೌಲಭ್ಯ ಇಲ್ಲಿದೆ ಮಾಹಿತಿ - karnataka yatra to puri jagannath where does the train stop when does the yatra start what are the facilities - vijaykarnataka