Loading the player...


INFO:
Bengaluru Development: ಬೆಂಗಳೂರಿನ ರಾಜಕಾಲುವೆ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿದಂತೆ ಇತರೆ ವರದಿಗಳನ್ನು ಆಧರಿಸಿ ರಾಜಕಾಲುವೆ ಪುನರ್‌ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕಾಗಿ ಎರಡು ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆ ರೂಪಿಸುತ್ತಿದೆ. ಇದರ ಜತೆಗೆ ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೂ ಹೊಸ ಯೋಜನೆ ಜಾರಿಗೆ ತಯಾರಿ ನಡೆಸಿದೆ.
Stormwater Drain,Bengaluru Development: ರಾಜಕಾಲುವೆ ಸುಧಾರಣೆಗೆ ಮಾಸ್ಟರ್‌ ಪ್ಲಾನ್‌: ಎರಡು ಸಾವಿರ ಕೋಟಿ ವೆಚ್ಚ - master plan for drainage system improvement in bengaluru - vijaykarnataka