Loading the player...


INFO:
Mysterious Low-Flying Plane In Bengaluru : ಬೆಂಗಳೂರಿನಲ್ಲಿ ವಿಮಾನವೊಂದು ಅತಿ ಕೆಳಗೆ ಹಾರಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದ್ದು, ಇಂಟರ್‌ನೆಟ್‌ನಲ್ಲಿ ಸೆನ್ಸೆಶನ್‌ ಸೃಷ್ಟಿಸಿದೆ. ಕೋರಮಂಗಲ, ಇಂದಿರಾನಗರದ ಬಳಿ ಸುಮಾರು 6 ಬಾರಿ ವಿಮಾನ ಗಿರಕಿ ಹೊಡೆದಿದೆ ಎಂದು ಹೇಳಲಾಗಿದ್ದು, ವಿಡಿಯೋವನ್ನು ಎಕ್ಸ್‌ನಲ್ಲಿ ಗ್ರಾಹಕರೊಬ್ಬರು ಹಂಚಿಕೊಂಡಿದ್ದು, ಇದೇನು ಮಿಲಿಟರಿ ಅಭ್ಯಾಸವಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಬಹಳಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಹಲವರು ಕಾರಣಗಳನ್ನು ತಿಳಿಸಿದ್ದಾರೆ.
Mysterious Low-flying Plane In Bengaluru,ಕೋರಮಂಗಲದಲ್ಲಿ ಬಿಲ್ಡಿಂಗ್‌ ಪಕ್ಕವೇ ಸುತ್ತು ಹಾಕಿದ ವಿಮಾನ ; ನಿಗೂಢ ಹಾರಾಟದ ಬಗ್ಗೆ ಭಾರೀ ಚರ್ಚೆ, ಕಾರಣ ಏನು? - mysterious low-flying boeing plane in bengaluru leaves internet guessing - vijaykarnataka