Loading the player...


INFO:
ಸೆಮಿ ನೇಮಿಂಗ್‌ ಹಕ್ಕು ನೀಡಲು ನಿಲ್ದಾಣಗಳನ್ನು ನಾಲ್ಕು ದರ್ಜೆಗಳಾಗಿ (ಎ,ಬಿ, ಸಿ, ಡಿ ಮತ್ತು ಇ) ವಿಂಗಡಿಸಲಾಗಿದೆ. ಹಳದಿ ಮಾರ್ಗ, ನೀಲಿ ಮಾರ್ಗದ ಕೆಲವು ನಿಲ್ದಾಣಗಳ ಹೆಸರಿನ ಹಕ್ಕನ್ನು ಖಾಸಗಿ ಕಂಪನಿಯವರಿಗೆ ನೀಡಿದೆ. ಪ್ರಸ್ತುತ ನೇರಳೆ ಮಾರ್ಗ, ಹಸಿರು ಮಾರ್ಗ ಮತ್ತು ಹಳದಿ ಮಾರ್ಗದ ಕೆಲವು ನಿಲ್ದಾಣಗಳ ಸೆಮಿ ನೇಮಿಂಗ್‌ ಹಕ್ಕು ನೀಡುತ್ತಿದೆ.
ನಮ್ಮ ಮೆಟ್ರೋ ಆದಾಯ,ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣಗಳಿಗೆ ಹೆಸರಿಡಲು ಕಂಪನಿಗಳಿಗೆ ಹಕ್ಕು: ಇದಕ್ಕಾಗುವ ಖರ್ಚು ಎಷ್ಟು?  ಯಾರಿಗೆಲ್ಲಾ ಅವಕಾಶ? ಇಲ್ಲಿದೆ ವಿವರ - naming rights for namma metro station in bengaluru to companies what is the purpose what are the conditions here are the details - vijaykarnataka