Loading the player...


INFO:
Bengaluru Metro Traffic Closed : ಬೆಂಗಳೂರು ಅಬ್ಬರದ ಮಳೆ ಹಿನ್ನೆಲೆ ಮೆಟ್ರೋ ಹಳಿಯ ಮೇಲೆ ಮರವು ಬಿದ್ದಿದೆ. ಹೀಗಾಗಿ, ಮೆಟ್ರೋ ಗುಲಾಬಿ ಮಾರ್ಗದ ಸಂಚಾರದಲ್ಲಿ ವ್ಯತ್ಯಯವಾಗಿದೆ. ಸದ್ಯ ಮರ ತೆರವು ಕಾರ್ಯ ನಡೆಯುತ್ತಿದೆ.
Bengaluru Metro Traffic Closed,Namma Metro: ಅಬ್ಬರದ ಮಳೆಗೆ ಬೆಂಗಳೂರು ಮೆಟ್ರೋ ಟ್ರ್ಯಾಕ್‌ ಮೇಲೆ ಬಿದ್ದ ಮರ! ಕೆಲ ನಿಲ್ದಾಣಗಳ ನಡುವೆ ರೈಲು ಸಂಚಾರ ಬಂದ್‌ - namma metro a tree fell on the rails of metro due to heavy rain traffic is closed between some stations - vijaykarnataka