Loading the player...


INFO:
ಕೆಲ ಮೆಟ್ರೋ ನಿಲ್ದಾಣಗಳು ಇಂದು ಬಂದ್ ಇರಲಿದೆ. ಭಾನುವಾರ ಬೆಳಗ್ಗೆ 3 ಗಂಟೆ ಅವಧಿ ಮೆಟ್ರೊ ಹಳಿ ನಿರ್ವಹಣೆ ಇರುವುದರಿಂದ ವಾಣಿಜ್ಯ ಸಂಚಾರ ಇರುವುದಿಲ್ಲ ಎಂದು ಅಲರ್ಟ್ ನೀಡಲಾಗಿದೆ. ಈ ಸಮಯದಲ್ಲಿ ಕೆಲ ಮಾರ್ಗದ ಮೆಟ್ರೋ ನಿಲ್ದಾಣಗಳು ಬಂದ್ ಇರುವುದರ ಜೊತೆಗೆ, ಕ್ಯುಆರ್ ಟಿಕೆಟ್ ಕೂಡಾ ರದ್ದಾಗಿರುತ್ತದೆ. ಬದಲಾದ ರೈಲು ಓಡಾದ ವಿವರ, ಸಮಯ ಹಾಗೂ ನಿಲ್ದಾಣಗಳ ಪಟ್ಟಿ ಇಲ್ಲಿದೆ.
ನೇರಳೆ ಮಾರ್ಗದ ಮೆಟ್ರೋ ಸಂಚಾರ ವ್ಯತ್ಯಯ,Namma Metro Alert: ಬೆಂಗಳೂರು ಪ್ರಯಾಣಿಕರ ಗಮನಕ್ಕೆ: ಕೆಲ ಮಾರ್ಗಗಳಲ್ಲಿ ಮೆಟ್ರೋ ಸ್ಥಗಿತ,   ಇಲ್ಲಿದೆ ಬದಲಾದ ವೇಳಾಪಟ್ಟಿ - namma metro alert attention bengaluru commuters metro services suspended on some routes here is the revised schedule - vijaykarnataka