Loading the player...


INFO:
ಬಹುನಿರೀಕ್ಷಿತ ಹಾಗೂ ನಗರದ ಸಂಚಾರ ದಟ್ಟಣೆಗೆ ವಿರಾಮ ಕೊಡಬಲ್ಲ ಹಳದಿ ಮಾರ್ಗದ ಮೆಟ್ರೋ ಸುರಕ್ಷತಾ ತಪಾಸಣೆಯಲ್ಲಿ ಪಾಸ್ ಆಗಿದ್ದು, ಈ ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಕೊಡಲಾಗಿದೆ. ಅಲ್ಲಿಂದ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯಕ್ಕೆ ಕಳಿಸಿ ಒಪ್ಪಿಗೆ ಪಡೆದ ನಂತರ, ಮೆಟ್ರೋ ಆರಂಭದ ದಿನಾಂಕ ಘೋಷಣೆ ಆಗಲಿದೆ. ಉದ್ಘಾಟನೆಗೆ ಪ್ರಧಾನಿಯನ್ನು ಆಹ್ವಾನಿಸುವ ಕುರಿತು ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ.
ಮುಂದಿನ ವಾರವೇ ಮೆಟ್ರೋ ಆರಂಭದ ದಿನಾಂಕ ಘೋಷಣೆ?,Namma Metro Good News: ಬೆಂಗಳೂರು ಹಳದಿ ಮಾರ್ಗದ ಮೆಟ್ರೋ ಸುರಕ್ಷತಾ ತಪಾಸಣೆ ಪಾಸ್: ಮುಂದಿನ ವಾರವೇ ಸಚಿವಾಲಯದಿಂದ ಅನುಮೋದನೆ ಸಾಧ್ಯತೆ - namma metro good news bengaluru yellow line metro passes safety inspection ministry approval likely next week - vijaykarnataka