Loading the player...


INFO:
ಬೆಂಗಳೂರಿನ ಆರ್‌.ವಿ. ರಸ್ತೆ- ಬೊಮ್ಮಸಂದ್ರ (ಹಳದಿ ಮಾರ್ಗ) ಮೆಟ್ರೋ ಮಾರ್ಗಕ್ಕೆ ರೈಲ್ವೆ ಸುರಕ್ಷತಾ ಆಯೋಗ ಅನುಮತಿ ನೀಡಿದೆ. ಶೀಘ್ರದಲ್ಲೇ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಆಗಸ್ಟ್ 15 ರೊಳಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಸಾಧ್ಯತೆಯಿದೆ. ಈ ಮಾರ್ಗದಲ್ಲಿ 15 ರೈಲುಗಳ ಅಗತ್ಯವಿದ್ದು, ಸದ್ಯಕ್ಕೆ ಮೂರು ರೈಲುಗಳು ಸಿದ್ಧವಾಗಿವೆ. ಇದರಿಂದ ಪ್ರತಿನಿತ್ಯ 25 ರಿಂದ 30 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ.
Matro Haladi Maargadalli Railugala Sachara Vele,‘ನಮ್ಮ ಮೆಟ್ರೋ’ ಹಳದಿ ಮಾರ್ಗದಲ್ಲಿ ಆ. 15ರೊಳಗೆ ಸಂಚಾರ? 20 -25 ನಿಮಿಷಕ್ಕೊಂದು ರೈಲು? - namma metro yellow route service may start from 15 aug 2025 - train between 20 - 25 minutes interval - vijaykarnataka