Loading the player...


INFO:
‘ನಮ್ಮ ಮೆಟ್ರೋ’ ರೈಲು ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ ಗಳನ್ನು ಸ್ಥಾಪಿಸಲು ಮುಂದಾಗಿದ್ದ ಬೆಂಗಳೂರು ರೈಲು ನಿಗಮ ನಿಯಮಿತ (ಬಿಎಂಆರ್ ಸಿಎಲ್) ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ಭುಗಿಲೆದ್ದಿತ್ತು. ಅನ್ಯ ರಾಜ್ಯದ ಬ್ರಾಂಡ್ ಅನ್ನು ಉತ್ತೇಜಿಸುವ ಕ್ರಮ ಸರಿಯಲ್ಲ ಎಂದು ಹಲವಾರು ಮಂದಿ ಟೀಕಿಸಿದ್ದರು. ಇದಕ್ಕೆ ಡಿಕೆಶಿಯವರು ಜೂ. 18ರಂದು ಸ್ಪಷ್ಟನೆ ಕೊಟ್ಟಿದ್ದಾರೆ. ಅಮುಲ್ ಗೆ ಸ್ಯಾಂಕ್ಷನ್ ಆಗಿರುವ 10 ಮಳಿಗೆಗಳಲ್ಲಿ 8ರಲ್ಲಿ ನಂದಿನಿ ಕಿಯೋಸ್ಕ್ ಗಳೇ ಕಾರ್ಯನಿರ್ವಹಿಸಿವೆ. 2 ಕಡೆ ಮಾತ್ರ ಅಮುಲ್ ಇರಲಿದೆ ಎಂದಿದ್ದಾರೆ.
Karnataka Dalli Nandini Vs Amul Vivada,'ಅಮುಲ್' ವಿರುದ್ಧದ ಕನ್ನಡಿಗರ ಹೋರಾಟಕ್ಕೆ ಜಯ - ‘ನಮ್ಮ ಮೆಟ್ರೋ’ದ 8 ನಿಲ್ದಾಣಗಳಲ್ಲಿ ಬರಲಿವೆ ನಂದಿನಿ ಕಿಯೋಸ್ಕ್ - nandini vs amul kiosks controversy - dk shivakumar says kmf to open its stalls at 8 namma metro stations in bengaluru - vijaykarnataka