Loading the player...


INFO:
ಪಾರ್ಕಿಂಗ್ ಗೆ ಅವಕಾಶ ವಿಲ್ಲದ ಕಾರಣ ಬಹುತೇಕ ಕಡೆ ಜನ ಮೆಟ್ರೋ ಬಳಸದೆ ಸ್ವಂತ ವಾಹನದಲ್ಲೇ ಓಡಾಡುತ್ತಿದ್ದಾರೆ. ಇದರಿಂದ ಮೆಟ್ರೋಗೆ ಬರುವ ಪ್ರಯಾಣಿಕರ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಹೀಗಾಗಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು ಸದ್ಯ 5 ನಿಲ್ದಾಣಗಳಲ್ಲಿ ಹೊಸದಾಗಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಸದ್ಯ ಶೇ 60 ರಷ್ಟು ಮಾತ್ರ ಪಾರ್ಕಿಂಗ್ ಸೌಲಭ್ಯ ಇದೆ.
Metro Stations Parking Area,Namma Metro: ಮೆಟ್ರೋ ಸವಾರರ ಸಂಖ್ಯೆ ಹೆಚ್ಚಳಕ್ಕೆ ಹೊಸ ಕ್ರಮ: ಈ 5 ಮೆಟ್ರೊ ನಿಲ್ದಾಣಗಳಲ್ಲಿ ಹೊಸದಾಗಿ ಪಾರ್ಕಿಂಗ್‌ ಸೌಲಭ್ಯ - new measure to increase metro ridership new parking facility at these 5 metro stations - vijaykarnataka