Loading the player...


INFO:
Ground Check : ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿಯವರ ಒಂದೇ ಅಡ್ರೆಸ್ ನಲ್ಲಿ ಎಂಬತ್ತು ವೋಟರ್ ಇರುವುದನ್ನು ಮನೆಯ ಮಾಲೀಕ ಒಪ್ಪಿಕೊಂಡಿದ್ದು, ಅದಕ್ಕೆ ಕಾರಣವನ್ನು ನೀಡಿದ್ದಾರೆ. ಅದೊಂದು ಬಾಡಿಗೆಯ ಮನೆಯಾಗಿದ್ದು, ಮನೆ ಖಾಲಿ ಮಾಡಿದವರು ಅದೇ ಅಡ್ರೆಸ್ ಅನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ವಿಚಾರವನ್ನು ಆಯೋಗಕ್ಕೆ ತಿಳಿಸುವುದಾಗಿ ಮನೆಯ ಮಾಲೀಕರು ಹೇಳಿದ್ದಾರೆ.
ಮಹದೇವಪುರದಲ್ಲಿ ಚುನಾವಣೆ ಅಕ್ರಮದ ಆರೋಪ,Reality Check : ಒಂದೇ ಅಡ್ರೆಸ್ ನಲ್ಲಿ 80 ವೋಟರ್ ಎನ್ನುವ ರಾಹುಲ್ ಗಾಂಧಿ ಆರೋಪ - ನಿಜವೋ, ಸುಳ್ಳೋ? - opposition leader rahul gandhi allegation of 80 voters in one address ground check report - vijaykarnataka