Loading the player...


INFO:
Tata And Adani keen to get the project : ಬೆಂಗಳೂರು ಸುರಂಗ ನಿರ್ಮಾಣಕ್ಕೆ (Bangalore Tunnel Road) ಸಂಬಂಧಿಸಿದಂತೆ, ಪ್ರಿಬಿಡ್ ಸಭೆ ನಡೆದಿದೆ. ಸಭೆಯಲ್ಲಿ ಹತ್ತು ಕಂಪೆನಿಗಳು ಭಾಗವಹಿಸಿದ್ದು, ಎರಡು ಕಂಪೆನಿಗಳು ಈ ಆರ್ಡರ್ ಪಡೆಯಲು ಉತ್ಸುಕರಾಗಿವೆ ಎಂದು ಹೇಳಲಾಗುತ್ತಿದೆ. ಪ್ರಿಬಿಡ್ ನಲ್ಲಿ ಭಾಗವಹಿಸಿದ ಸಂಸ್ಥೆಗಳು ಬಿಡ್ ಸಲ್ಲಿಸುತ್ತವೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಬೆಂಗಳೂರು ಸುರಂಗ ಮಾರ್ಗ,Bengaluru Tunnel Road : ಕೋಟ್ಯಾಂತರ ರೂಪಾಯಿಯ ಬಿಡ್ ಪಡೆಯಲು 2 ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ - pre bid meeting of bengaluru tunnel road construction ten company participated two keen to get the project - vijaykarnataka