Loading the player...


INFO:
Namma Metro: ಹೊಸೂರು ಮತ್ತು ಬೆಂಗಳೂರಿಗೆ ಮೆಟ್ರೋ ಮೂಲಕ ಸಂಪರ್ಕ ಕಲ್ಪಿಸಿ ಎನ್ನುವುದು ಎರಡೂ ಕಡೆಯ ಲಕ್ಷಾಂತರ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ಯೋಜನೆ ರೂಪುಗೊಂಡರೆ ಇದು ದಕ್ಷಿಣ ಭಾರತದಲ್ಲಿ ಮೊದಲ ಅಂತರ-ರಾಜ್ಯ ಮೆಟ್ರೋ ಸಂಪರ್ಕವಾಗಲಿದೆ. ಐಟಿ ನಗರದಿಂದ ಹತ್ತಿರದ ಕೈಗಾರಿಕಾ ಪಟ್ಟಣಕ್ಕೆ ಬೆಸುಗೆಯಾಗಲಿದೆ. ಈ ಕುರಿತು ಚೆನ್ನೈ ಮೆಟ್ರೋ ನಿಗಮ ಮತ್ತು ಬೆಂಗಳೂರು ಮೆಟ್ರೋ ನಿಗಮ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಗ್ರೀನ್‌ ಸಿಗ್ನಲ್‌ಗಾಗಿ ಕಾಯುತ್ತಿವೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
Namma Metro: ಶೀಘ್ರದಲ್ಲಿಯೇ ಓಡಲಿದೆ ತಮಿಳುನಾಡು ಕರ್ನಾಟಕ ನಡುವೆ ಮೆಟ್ರೊ