Loading the player...


INFO:
ಬೆಂಗಳೂರು ಮೆಟ್ರೊ ರೈಲು ನಿಗಮವು ಗುಲಾಬಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ಸಿದ್ಧತೆ ನಡೆಸಿದೆ. ಮೊದಲ ಹಂತವು 2026 ರ ಮಾರ್ಚ್ ಅಂತ್ಯಕ್ಕೆ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಬಿಇಎಂಎಲ್ ಲಿಮಿಟೆಡ್ ಈ ಮಾರ್ಗಕ್ಕೆ 138 ಕೋಚ್‌ಗಳನ್ನು ಪೂರೈಸಲಿದೆ. ಇದರೊಂದಿಗೆ, ನೀಲಿ ಮಾರ್ಗದ ಕಾಮಗಾರಿಯೂ ಭರದಿಂದ ಸಾಗಿದ್ದು, 2026ರ ಸೆಪ್ಟೆಂಬರ್‌ನೊಳಗೆ ರೇಷ್ಮೆ ಮಂಡಳಿಯಿಂದ ಕೆ.ಆರ್.ಪುರದವರೆಗೆ ಸಂಚಾರ ಆರಂಭಿಸುವ ಗುರಿಯನ್ನು ಹೊಂದಿದೆ.
ನಮ್ಮ ಮೆಟ್ರೋ ಗುಲಾಬಿ ಮಾರ್ಗ,ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಾಥಮಿಕ ವಿದ್ಯುತ್‌ ಸಂಪರ್ಕ - primary power connection to namma metro pink line - vijaykarnataka