Loading the player...


INFO:
Bangalore Potholes and BJP Protest : ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಗುಂಡಿಗಳು ಹೆಚ್ಚಿವೆ, ರಸ್ತೆ ರಿಪೇರಿಗಾಗಿ ಕರ್ನಾಟಕ ಬಿಜೆಪಿ ಪ್ರತಿಭಟನೆಯನ್ನು ನಡೆಸುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ ಸಾವಿರಾರು ಗುಂಡಿಯನ್ನು ಮುಚ್ಚಲಾಗಿದೆ. ಅರ್ಧ ಗುಂಡಿ ಮುಚ್ಚಿದ ಮೇಲೆ ಬಿಜೆಪಿ ಪ್ರತಿಭಟನೆ ಆರಂಭಿಸಿದೆ.
ರಸ್ತೆ ಗುಂಡಿ ಪ್ರತಿಭಟಿಸಿ ಬಿಜೆಪಿ ಪ್ರತಿಭಟನೆ,Bangalore Potholes : ಅರ್ಧ ಗುಂಡಿ ಮುಚ್ಚಿದ ಮೇಲೆ ’ಉಗ್ರ’ ಪ್ರತಿಭಟನೆ ಆರಂಭಿಸಿದ ಬಿಜೆಪಿ - protest from karnataka bjp demanding to repair the poor of condition or road in bengaluru - vijaykarnataka