Loading the player...


INFO:
ಬೆಂಗಳೂರಿನಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಆಟೋ ಚಾಲಕರಿಂದ ನಾಗರಿಕರಿಗೆ ತೊಂದರೆ. ಒಂದು ಘಟನೆಯಲ್ಲಿ ಆಟೋ ಚಾಲಕನೊಬ್ಬ ಪ್ರಾಯಶಃ ವಿದ್ಯಾರ್ಥಿನಿಯೊಬ್ಬಳಿಗೆ ಬಾಯಿಗೆ ಬಂದಂತೆ ನಿಂದಿಸಿದ್ದಾನೆ. ಮತ್ತೊಂದು ಘಟನೆಯಲ್ಲಿ ರಾಂಗ್ ಸೈಡಿನಿಂದ ಬಂದಿದ್ದ ಆಟೋ ಚಾಲಕನೊಬ್ಬ ರಾದ್ಧಾಂತ ಮಾಡಿ, ಕ್ಯಾಬ್ ಚಾಲಕನೊಬ್ಬನ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ.
ಬೆಂಗಳೂರಿನಲ್ಲಿ ರೋಡ್ ರೇಡ್ ಪ್ರಕರಣಗಳು,ಪ್ರತ್ಯೇಕ ಘಟನೆ - ಬೆಂಗಳೂರಿನ ಇಬ್ಬರು ಆಟೋ ಚಾಲಕರಿಂದ ದುಂಡಾವರ್ತನೆ - ವಿಡಿಯೋಗಳು ವೈರಲ್ - road rage incidents by two auto drivers in bengaluru in separate incidents - videos viral - vijaykarnataka