Loading the player...


INFO:
Vehicle Parking Menace In Bengaluru: ರಾಜ್ಯ ರಾಜಧಾನಿ ಬೆಂಗಳೂರು ನಗರದಾದ್ಯಂತ ಕಳೆದ ಮೂರು ತಿಂಗಳ ಅವಧಿಯಲ್ಲಿ 1,500 ವಾಹನಗಳನ್ನು ಜಪ್ತಿ ಮಾಡಿ ಆಯಾ ಭಾಗದ ಠಾಣೆಗಳಿಗೆ ಕೊಂಡೊಯ್ಯಲಾಗಿತ್ತು. ವಾಹನಗಳ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕರನ್ನು ಪತ್ತೆ ಹಚ್ಚಿ ಜಪ್ತಿ ಕುರಿತು ಮಾಹಿತಿ ನೀಡಲಾಗಿತ್ತು. ಈ ಪೈಕಿ 1,388 ವಾಹನಗಳ ಮಾಲೀಕರು ಠಾಣೆಗಳಿಗೆ ಆಗಮಿಸಿ ದಂಡ ಪಾವತಿಸಿ ಕೊಂಡೊಯ್ದಿದ್ದಾರೆ.​​ತುಂಬಾ ಹಳೆಯದಾದ ನಂಬರ್‌ ಪ್ಲೇಟ್‌ ಇಲ್ಲದ 64 ವಾಹನಗಳನ್ನು ಮೈಲಸಂದ್ರ ಪಾರ್ಕಿಂಗ್‌ ಯಾರ್ಡ್‌ಗೆ ಸ್ಥಳಾಂತರಿಸಲಾಗಿದೆ.
Vehicle Parking Problem In Bengaluru,ಬೆಂಗಳೂರಿನ ವಾಹನ ಮಾಲೀಕರೇ ಹುಷಾರ್! ದಿನಗಟ್ಟಲೆ ರಸ್ತೆ ಬದಿ ಕಾರ್, ಬೈಕ್ ಪಾರ್ಕಿಂಗ್ ಮಾಡಿದ್ರೆ ಜಪ್ತಿ! - road side footpath vehicle parking menace in bengaluru car bike seized by traffic police and imposed fine to vehicle owners - vijaykarnataka