Loading the player...


INFO:
ಭುವನೇಶ್ವರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಸಂಚರಿಸಿದ ವಿಶೇಷ ರೈಲಿನ ಸೇವೆಗಳನ್ನು ಹೆಚ್ಚುವರಿ 9 ಟ್ರಿಪ್ ಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ರೈಲು ಸಂಖ್ಯೆ 02811 ಸಾಪ್ತಾಹಿಕ ವಿಶೇಷ ರೈಲು ಮಾರ್ಚ್ 1, 8, 15, 22, 29; ಏಪ್ರಿಲ್ 5, 12, 19 ಮತ್ತು 26, 2025 ರಂದು ಭುವನೇಶ್ವರದಿಂದ ಹೊರಟು ಮಾರನೇ ದಿನ ಬೆಂಗಳೂರು ಸೇರಲಿದೆ. ರೈಲು ಸಂಖ್ಯೆ 02812, ಬೆಂಗಳೂರಿನಿಂದ ಮಾರ್ಚ್ 3, 10, 17, 24, 31; ಏಪ್ರಿಲ್ 7, 14, 21 ಮತ್ತು 28, 2025 ರಂದು ಯಶವಂತಪುರದಿಂದ 04:30 ಗಂಟೆಗೆ ಹೊರಟು ಮರುದಿನ ಬೆಳಗ್ಗೆ ಭುವನೇಶ್ವರ ತಲುಪಲಿದೆ.
ಭುವನೇಶ್ವರ ಯಶವಂತಪುರ ನಡುವೆ ವಿಶೇಷ ರೈಲು ಸೇವೆ,ಭುವನೇಶ್ವರ - ಯಶವಂತಪುರ ನಡುವೆ ವಿಶೇಷ ರೈಲುಗಳ ಸೇವೆ ವಿಸ್ತರಣೆ - service of the special train from yashwanthpur to bhubaneswar to be extended up to trips - vijaykarnataka