Loading the player...


INFO:
ಸಿಲ್ಕ್‌ ಬೋರ್ಡ್ ಜಂಕ್ಷನ್‌ನಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಚಿಂತಿಸಲಾಗಿದ್ದು, ಆ ಬೆನ್ನಲ್ಲೇ ಜಂಕ್ಷನ್‌ನಲ್ಲಿ ಎರಡು ಇಳಿಜಾರುಗಳ ಕಾಮಗಾರಿ ನಿರ್ಮಾಣ ಮಾಡಲಾಗಿತ್ತು. ಸದ್ಯ ಈ ರ‍್ಯಾಂಪ್‌ ನಿರ್ಮಾಣ ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಅಫ್ಕಾನ್ಸ್ ಇನ್‌ಫ್ರಾಸ್ಟ್ರಕ್ಚರ್ ತಿಳಿಸಿದೆ. ಈ ರ‍್ಯಾಂಪ್‌ಗಳು ಕಾರ್ಯಾರಂಭ ಮಾಡಿದ ನಂತರ ವಾಹನ ಸವಾರರು ಯಾವುದೇ ಅಡೆತಡೆ ಇಲ್ಲದೆ ಪ್ರಯಾಣಿಸಬಹುದು. ಎಚ್‌ಎಸ್‌ಆರ್ ಲೇಔಟ್‌ನಿಂದ ಬಿಟಿಎಂ ಲೇಔಟ್‌ಗೆ ಹೋಗುವವರು ಟ್ರಾಫಿಕ್‌ ಕಿರಿಕಿರಿ ಇರೋದಿಲ್ಲ ಎನ್ನಲಾಗಿದೆ.
ಸಿಲ್ಕ್‌ಬೋರ್ಡ್‌ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ,ಸಿಲ್ಕ್‌ಬೋರ್ಡ್‌ ಟ್ರಾಫಿಕ್‌ ತಲೆನೋವಿಗೆ ಶೀಘ್ರವೇ ಮುಕ್ತಿ; ರ‍್ಯಾಂಪ್‌ ಕಾಮಗಾರಿ ವರ್ಷಾಂತ್ಯಕ್ಕೆ ಪೂರ್ಣ! - silkboard traffic  solved soon ramp work to be completed by year end - vijaykarnataka