Loading the player...


INFO:
Bengaluru Crime News: ಚಂದ್ರಕಲಾ ಅವರಿಗೆ ಸಂಗಾತಿ ಬೇಕೆಂಬ ಯೋಚನೆ ಬಂದಿದ್ದು, ಜತೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿಗೆ ವಿಷಯ ತಿಳಿಸಿದ್ದರು. ಮದುವೆಗೆ ಸಹಾಯ ಮಾಡುವುದಾಗಿ ತಿಳಿಸಿದ್ದ ಲಕ್ಷ್ಮಿ, ತನ್ನ ಪರಿಚಯಸ್ಥ ನಾರಾಯಣನನ್ನು ತೋರಿಸಿದ್ದಳು. ಚಂದ್ರಕಲಾ ಕೂಡ ಒಪ್ಪಿಗೆ ಕೊಟ್ಟಿದ್ದರು. ಇದೇ ಸಲುಗೆಯಲ್ಲಿ ಮೂವರು ಅನ್ಯೋನ್ಯವಾಗಿದ್ದರು. ಆದರೆ, ಲಕ್ಷ್ಮಿ ಮತ್ತು ನಾರಾಯಣ, ಒಬ್ಬಂಟಿಯಾಗಿರುವ ಚಂದ್ರಕಲಾ ಬಳಿ ಚಿನ್ನಾಭರಣ ಹಾಗೂ ಜಾಸ್ತಿ ಹಣ ಇರಬಹುದು ಎಂದು ಲೆಕ್ಕಾಚಾರ ಹಾಕಿ ಆಕೆಯನ್ನೇ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದರು.
Murder,Bengaluru Crime News: 1 ವರ್ಷದ ಬಳಿಕ ಬಯಲಾಯ್ತು ನಾಪತ್ತೆಯಾಗಿದ್ದ ಮಹಿಳೆಯ ಕೊಲೆ ರಹಸ್ಯ! - single women missing case turned murder case after 1 year in bengaluru - vijaykarnataka