Loading the player...


INFO:
ಬೆಂಗಳೂರು ನಗರದಲ್ಲಿ ವಾಹನ ಸಂಚಾರ ಮತ್ತಷ್ಟು ಸುಗಮಗೊಳಿಸಲು ನಗರ ಸಂಚಾರ ಪೊಲೀಸರು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮೊರೆಹೋಗಿದ್ದಾರೆ. 2025ರ ಮಾರ್ಚ್ ವೇಳೆಗೆ ನಗರದ 165 ಜಂಕ್ಷನ್‌ಗಳಲ್ಲಿ ಅಡಾಪ್ಟಿವ್‌ ಟ್ರಾಫಿಕ್‌ ಕಂಟ್ರೋಲ್‌ ಸಿಸ್ಟಮ್‌ (ಬಿ-ಎಟಿಸಿಎಸ್‌) ತಂತ್ರಜ್ಞಾನ ಜಾರಿಗೊಳ್ಳಲಿದೆ. ಬಿ-ಎಟಿಸಿಎಸ್‌ ತಂತ್ರಜ್ಞಾನ ನಗರದ 60 ಜಂಕ್ಷನ್‌ಗಳಲ್ಲಿ ಯಶಸ್ಸು ಕಂಡ ಬೆನ್ನಲ್ಲೇ ಇಂತಹ ಮಹತ್ವದ ನಿರ್ಧಾರವನ್ನು ಪೊಲೀಸರು ತೆಗೆದುಕೊಂಡಿದ್ದಾರೆ.
ಬೆಂಗಳೂರು ಟ್ರಾಫಿಕ್‌ ಸಿಗ್ನಲ್‌,ಬೆಂಗಳೂರಿನ 165 ಜಂಕ್ಷನ್‌ಗಳಲ್ಲಿ ಬರಲಿದೆ ಸ್ಮಾರ್ಟ್‌ ಸಿಗ್ನಲ್‌, ಏನಿದು? ಹೇಗೆ ಅನುಕೂಲ? - smart signal coming at 165 junctions of bengaluru to reduce inconvenient - vijaykarnataka