Loading the player...


INFO:
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಸೋನು ನಿಗಮ್ ವಿರುದ್ಧ ಬೆಂಗಳೂರಿನಲ್ಲಿ ದೂರೊಂದು ದಾಖಲಾಗಿತ್ತು. ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನಲ್ಲಿ ಸೋನು ನಿಗಮ್ ಅವರು ಕನ್ನಡಿಗರನ್ನು ಪಹಲ್ಗಾಮ್ ಉಗ್ರರಿಗೆ ಹೋಲಿಸಿ, ಕನ್ನಡಿಗರಿಗೆ ನೋವು ತಂದಿದ್ದಾರೆಂದು ಆರೋಪಿಸಲಾಗಿತ್ತು. ಆದರೆ, ಆ ವಿವಾದದ ಬಗ್ಗೆ ಖುದ್ದು ಸೋನು ನಿಗಮ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸೋನು ನಿಗಮ್ ವಿರುದ್ಧ ದೂರು ದಾಖಲು,ಎಫ್ಐಆರ್ ದಾಖಲಾದ ಮೇಲೆ 'ಕನ್ನಡಿಗರು ಒಳ್ಳೆಯವರು' ಎಂದ ಸೋನು ನಿಗಮ್! ವಿವಾದದ ಬಗ್ಗೆ ಸ್ಪಷ್ಟನೆ - sonu nigam gives clarification on his controversial statement in bangalore concert 2025 after fir registered against him - vijaykarnataka