Loading the player...


INFO:
Speed Limit On Airport Road In Bengaluru: ರಾಜ್ಯ ರಾಜಧಾನಿ ಬೆಂಗಳೂರು ನಗರದ ಒಳ ಭಾಗಕ್ಕೆ ಹೋಲಿಕೆ ಮಾಡಿದರೆ ಹೊರ ವಲಯದಲ್ಲೇ ಅಪಘಾತಗಳು ಹೆಚ್ಚು! ದೇವನ ಹಳ್ಳಿ ಹಾಗೂ ಕೆಂಗೇರಿ ವಲಯಗಳಲ್ಲಿ ರಸ್ತೆಗಳಲ್ಲಿ ವಾಹನಗಳ ಪ್ರಮಾಣ ಕೊಂಚ ಕಡಿಮೆ ಆಗುತ್ತಿದ್ದಂತೆಯೇ ವಾಹನ ಚಾಲಕರಿಗೆ ರೆಕ್ಕೆ ಬಂದಂತೆ ಆಗಿಬಿಡುತ್ತೆ! ಹೀಗೆ ಅತಿ ವೇಗವಾಗಿ ವಾಹನ ಚಲಾಯಿಸುವ ಚಾಲಕರ ಬಾಲ ಕತ್ತರಿಸಲು ಮುಂದಾಗಿರುವ ಪೊಲೀಸ್ ಇಲಾಖೆ, ಏರ್‌ಪೋರ್ಟ್‌ ರೋಡ್‌ನಲ್ಲಿ ವೇಗ ಮಿತಿ ಹೇರಿದೆ!
Speed Limit On Airport Road Bengaluru,ಏರ್‌ಪೋರ್ಟ್‌ ರೋಡ್‌ನಲ್ಲಿ ಅತಿ ವೇಗದ ವಾಹನ ಚಾಲನೆಗೆ ಬ್ರೇಕ್: ವೇಗ ಮಿತಿ ಮೀರಿದ್ರೆ ದಂಡದ ಶಾಕ್! - speed limit for vehicles on airport road in bengaluru to prevent road accidents by bengaluru traffic police - vijaykarnataka