Loading the player...


INFO:
ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯನ್ನು ಮುಚ್ಚಲಾಗಿದೆ. ಕೋರಮಂಗಲ ಮತ್ತು ಬೊಮ್ಮನಹಳ್ಳಿ ಬಡಾವಣೆಗಳಿಗೆ ನೀರು ನುಗ್ಗಿದ್ದು, ಸಾಯಿ ಲೇಔಟ್‌ನಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ಮನೆಗಳಿಂದ ರಾತ್ರೋರಾತ್ರಿ ಜನ ಹೊರಗೆ ಓಡಿ ಬಂದಿದ್ದಾರೆ.
ಈ ರಸ್ತೆಗಳಲ್ಲಿ ಹೋಗುವ ಮುನ್ನ ಎಚ್ಚರ,ಭಾನುವಾರ ರಾತ್ರಿಯ ಮಳೆಗೆ ಅಲ್ಲೋಲ ಕಲ್ಲೋಲ: ಹಲವು ಬಡಾವಣೆಗಳಿಗೆ ಜಲದಿಗ್ಬಂಧನ, ಸಿಲ್ಕ್ ಬೋರ್ಡ್‌ ರಸ್ತೆಗಂತೂ ಬರಲೇ ಬೇಡಿ! - sunday nights rain caused chaos waterlogging in many areas do not come to silk board road - vijaykarnataka