Loading the player...


INFO:
ಬೆಂಗಳೂರಿನ ವಿಲ್ಸನ್‌ಗಾರ್ಡನ್‌ ಬಳಿ ಇರುವ ಚಿನ್ನಯ್ಯನ ಪಾಳ್ಯದಲ್ಲಿ ಅನುಮಾನಾಸ್ಪದವಾಗಿ ಸ್ಫೋಟ ಸಂಭವಿಸಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದ ಜನರಿಗೆ ಇದ್ದಕ್ಕಿದ್ದಂತೆ ನಡೆದ ಅಪಘಾತದಿಂದಾಗಿ ಅಘಾತಕ್ಕೆ ಒಳಗಾಗಿವಂತಾಗಿದೆ. ಸ್ಫೋಟದ ತೀವ್ರತೆಗೆ ಮನೆಯ ಛಾವಣಿ, ಶೀಟ್‌ಗಳು ಛಿದ್ರ ಛಿದ್ರವಾಗಿದೆ. ಇದು ಸಿಲಿಂಡರ್‌ ಸ್ಫೋಟದಿಂದಾಗಿದ್ದಲ್ಲ ಎಂದು ಸುತ್ತಮುತ್ತಲಿನ ಜನರು ಹೇಳಿದ್ದಾರೆ. ಸ್ಫೋಟ ಸಂಭವಿಸಲು ಕಾರಣ ಏನು ಎಂದು ಆಡುಗೋಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ವಿಲ್ಸನ್‌ ಗಾರ್ಡನ್‌ನಲ್ಲಿ ಅನುಮಾನಾಸ್ಪದ ಸ್ಫೋಟ,ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ನಲ್ಲಿ ಅನುಮಾನಾಸ್ಪದ ಸ್ಫೋಟ; 12 ಜನರ ಸ್ಥಿತಿ ಗಂಭೀರ; ಬಾಲಕ ಮೃತ - suspicious explosion in wilson garden bengaluru more than 10 houses destroyed, three in critical condition - vijaykarnataka