Loading the player...


INFO:
ಬೆಂಗಳೂರಿನಲ್ಲಿ ಟೋಯಿಂಗ್ ವ್ಯವಸ್ಥೆಯನ್ನು ಮರು ಜಾರಿಗೊಳಿಸಲು ಸಂಚಾರ ಪೊಲೀಸರು ಸಿದ್ಧತೆ ನಡೆಸುತ್ತಿದ್ದು, ವಾಹನಗಳಿಗಾಗಿ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದಾರೆ. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಳದಿಂದಾಗಿ ಪಾರ್ಕಿಂಗ್ ಸಮಸ್ಯೆ ಉಂಟಾಗಿದ್ದು, ನಿಯಮ ಉಲ್ಲಂಘನೆ ಹೆಚ್ಚಾಗಿದೆ. ಟೋಯಿಂಗ್ ಶುಲ್ಕ ವಿಧಿಸದಿರಲು ನಿರ್ಧರಿಸಲಾಗಿದ್ದು, ಆಗಸ್ಟ್ ಅಂತ್ಯಕ್ಕೆ ಟೋಯಿಂಗ್ ಮರು ಜಾರಿಗೆ ಸಿದ್ಧತೆ ನಡೆದಿದೆ.
ಬೆಂಗಳೂರು ವಾಹನ ಸವಾರರೇ ಅಲರ್ಟ್,ಬೆಂಗಳೂರಲ್ಲಿ ಮತ್ತೆ ಬರ್ತಿದೆ ಟೋಯಿಂಗ್: ನೋ ಪಾರ್ಕಿಂಗ್‌ ಮೇಲೆ ಖಾಕಿ ಕಣ್ಣು, ವಾಹನ ಮಾಲೀಕರಿಗೆ ದಂಡ ಮಾತ್ರ-ಹೆಚ್ಚುವರಿ ಶುಲ್ಕ ಇಲ್ಲ! - towing is back in bengaluru police eyes on no parking only fines for vehicle owners no additional fees - vijaykarnataka