Loading the player...


INFO:
ಸರ್ಜಾಪುರ ರಸ್ತೆಯಲ್ಲಿ ನಮ್ಮ ಮೆಟ್ರೋ ಫೇಸ್ 2 ಕಾಮಗಾರಿ ಆರಂಭವಾಗಿದೆ. ಔಟರ್ ರಿಂಗ್ ಸರ್ವೀಸ್ ರಸ್ತೆಯಲ್ಲಿ ಮೆಟ್ರೋ ಪಿಲ್ಲರ್ ನಂಬರ್ 163 ಹಾಗೂ 167 ಪಿಲ್ಲರ್ ಗಳ ನಡುವೆ ನಮ್ಮ ಮೆಟ್ರೋ ರೈಲು ಲೈನ್ ಗಾಗಿ ನಾಲ್ಕು ಹೊಸ ಪಿಲ್ಲರ್ ಗಳನ್ನು ಕಟ್ಟಲಾಗುತ್ತದೆ. ಈ ಕಾಮಗಾರಿಯು 45 ದಿನಗಳವರೆಗೆ ನಡೆಯಲಿದೆ. ಈಗಾಗಲೇ ಅಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ಟ್ರಾಫಿಕ್ ದಟ್ಟಣೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಸಹಕರಿಸುವಂತೆ ನಮ್ಮ ಮೆಟ್ರೋ ಪ್ರಕಟಿಸಿದೆ.
ಸರ್ಜಾಪುರ ರಸ್ತೆಯಲ್ಲಿ ಟ್ರಾಫಿಕ್,ಸರ್ಜಾಪುರ ರಸ್ತೆಯಲ್ಲಿ ನಮ್ಮ ಮೆಟ್ರೋ ಫೇಸ್ 2 ಕಾಮಗಾರಿ ಆರಂಭ - ಎಷ್ಟು ದಿನ ಇರುತ್ತೆ ಟ್ರಾಫಿಕ್ ಜಾಮ್? - traffic advisory given by bmrcl as namma metro phase 2 work in sarjapur road begins from 19 feb 2025 - vijaykarnataka