Loading the player...


INFO:
ರಾಜ್ಯ ಸರ್ಕಾರದ ಪ್ರಮುಖ ಮೂವರು ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಧಾನಸೌಧದಿಂದ ಬೇರೆ ಬೇರೆ ನಿಲ್ದಾಣಗಳಿಗೆ ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಮೆಟ್ರೋ ಪರಿಹಾರವಾಗಿದ್ದು, ಖುದ್ದು ಸಚಿವರೇ ತಮ್ಮ ಕಾರ್‌ಗಳನ್ನು ಬಿಟ್ಟು ಸಾರ್ವಜನಿಕ ವಾಹನದಲ್ಲಿ ಪ್ರಯಾಣಿಸಿದ್ದಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ: ಸಚಿವರ ಸರಣಿ ಮೆಟ್ರೋ ಪ್ರಯಾಣದ ಸಂದೇಶವೇನು? - traffic annoyance in bengaluru what is the message of the ministers series of metro journeys - vijaykarnataka