Loading the player...


INFO:
ವೈಟ್‌ಫೀಲ್ಡ್‌ ಮೆಟ್ರೋ ಕಾಮಗಾರಿಯ ವೇಗ ಹೆಚ್ಚಿಸುವಲ್ಲಿ ವೆಬ್‌ಗಿರ್ಡರ್‌ ಪ್ರಮುಖ ಪಾತ್ರವಹಿಸಲಿದೆ. ರೈಲ್ವೇ ಹಳಿ ಮೇಲೆ ಜನರ ಓಡಾಟ ನಿಯಂತ್ರಣಕ್ಕೆ ವೆಬ್‌ಗಿರ್ಡರ್‌ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ವೇಳೆ ರೈಲ್ವೆ ಮಾರ್ಗ ಮುಚ್ಚಿರಲಿದ್ದು, ಹೊಸೂರು ಮಾರ್ಗದಲ್ಲಿ ರೈಲು ಸೇವೆಯನ್ನು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ ಸ್ಥಗಿತಗೊಳಿಸಲಾಗುವುದು. ಉಳಿದ ಸಮಯದಲ್ಲಿ ರೈಲುಗಳು ನಿರ್ಬಂಧಿತ ವೇಗದಲ್ಲಿ ಚಲಿಸುತ್ತವೆ, ಎಂದು ಅಧಿಕಾರಿ ಹೇಳಿದ್ದಾರೆ.
Whitefield Metro,Namma Metro: ರೈಲ್ವೇ ಹಳಿ ಮೇಲೆ ಜನರ ಓಡಾಟ ನಿಯಂತ್ರಣ:  ವೆಬ್‌ಗಿರ್ಡರ್‌ನಿಂದ ಮೆಟ್ರೋ ಕಾಮಗಾರಿಗೆ ವೇಗ - traffic control on railway tracks from web girder to accelerate metro works - vijaykarnataka