Loading the player...


INFO:
Traffic in Bengaluru - Bengaluru Mysuru Expressway: ಬೆಂಗಳೂರು ಹಾಗೂ ಮೈಸೂರಿನ ನಡುವೆ ಪ್ರಯಾಣದ ಅವಧಿ ತಗ್ಗಿಸಲು ದಶಪಥದ ಎಕ್ಸ್‌ಪ್ರೆಸ್ ವೇ ಅನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಇದರಿಂದ ಬೆಂಗಳೂರಿನಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ಒಂದೂವರೆ ತಾಸಿನಲ್ಲಿ ಬರುವ ಜನ ಬೆಂಗಳೂರು ಒಳಗೆ ಬರಲು ಕನಿಷ್ಠ 1 ಗಂಟೆ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕುತ್ತಿರುವುದು ಕಂಡುಬರುತ್ತಿದೆ. ನಗರ ಪ್ರವೇಶಿಸುತ್ತಿದ್ದಂತೆಯೇ ವಾಹನಗಳು ಆಮೆವೇಗ ಅನುಸರಿಸುವುದು ಅನಿವಾರ್ಯವಾಗಿದೆ.
Traffic In Bengaluru,Bengaluru Traffic: ಮೈಸೂರು ಪ್ರಯಾಣಕ್ಕಿಂತ ಬೆಂಗಳೂರು ಪ್ರವೇಶವೇ ಕಷ್ಟ! ರಾಜಧಾನಿಯ ಸಂಚಾರಕ್ಕೆ ದಶಪಥದ ಸಂಚಕಾರ - traffic increase in mysuru road in bengaluru due to bengaluru mysuru expressway - vijaykarnataka