Loading the player...


INFO:
ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಹೊಸೂರು ಬಳಿಯ ಮೇಲ್ಸೇತುವೆಯಲ್ಲಿ ಲ್ಯಾಟರಲ್‌ ಶಿಫ್ಟ್‌ ಆದ ಕಾರಣ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿದಿನ 50,000ಕ್ಕೂ ಹೆಚ್ಚು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಸೇತುವೆ ಮಧ್ಯೆ ಗ್ಯಾಪ್‌ ಕಂಡುಬಂದಿರುವ ಕಾರಣ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ತಜ್ಞರು ಸೇತುವೆಯನ್ನು ಪರಿಶೀಲಿಸಿ ದುರಸ್ತಿ ಕಾರ್ಯ ಕೈಗೊಳ್ಳಲಿದ್ದಾರೆ. ಸದ್ಯಕ್ಕೆ, ಬೆಂಗಳೂರಿಗೆ ಹೋಗುವ ವಾಹನಗಳನ್ನು ಸರ್ವಿಸ್ ರಸ್ತೆಯ ಮೂಲಕ ತಿರುಗಿಸಲಾಗುತ್ತಿದೆ.
ಬೆಂಗಳೂರು ಟ್ರಾಫಿಕ್ ಲ್ಯಾಟರಲ್ ಶಿಫ್ಟ್ ರಸ್ತೆ,ಹೊಸೂರು ಫ್ಲೈಓವರ್‌ನಲ್ಲಿ ಸಮಸ್ಯೆ: ಬೆಂಗಳೂರಿನತ್ತ ತೆರಳುವ ವಾಹನ ಸಂಚಾರ ಬಂದ್, ಸ್ಥಳದಲ್ಲಿ ಟ್ರಾಫಿಕ್‌, ಸವಾರರು ಸುಸ್ತು! - traffic to bengaluru hit as hosur elevated flyover develops lateral shift - vijaykarnataka