Loading the player...


INFO:
ಬೆಂಗಳೂರಿನಲ್ಲಿ ಬಿ ಖಾತಾ ಹೊಂದಿರುವ ಆಸ್ತಿ ಮಾಲೀಕರು ಎ ಖಾತಾಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಬಿಬಿಎಂಪಿ ಆನ್‌ಲೈನ್‌ ವ್ಯವಸ್ಥೆಯನ್ನು 15 ದಿನಗಳಲ್ಲಿ ಆರಂಭಿಸಲಿದೆ. ಇದರಿಂದ ಸಾರ್ವಜನಿಕರು ಪಾಲಿಕೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬಹುದು. ಬಿ ಖಾತಾ ಆಸ್ತಿಗಳನ್ನು ಎ ಖಾತೆಗೆ ಪರಿವರ್ತಿಸುವುದರಿಂದ ಅಂದಾಜು 400 ರಿಂದ 700 ಕೋಟಿ ರೂ. ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬಿಬಿಎಂಪಿ ಬಿ ಖಾತಾಯಿಂದ ಎ ಖಾತಾಗೆ ವರ್ಗಾವಣೆ,ಬಿ ಖಾತಾದಿಂದ ಎ ಖಾತಾಗೆ ವರ್ಗಾವಣೆ; ಕಚೇರಿಗೆ ಅಲೆದಾಡಬೇಕಿಲ್ಲ, 15 ದಿನದಲ್ಲಿ ಆನ್‌ಲೈನ್‌ ವ್ಯವಸ್ಥೆ ಜಾರಿ - ಬಿಬಿಎಂಪಿ - transfer from b khata to a khata no need to travel to the office, online system implemented in 15 days bbmp order - vijaykarnataka