Loading the player...


INFO:
ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ತಲೆಧೋರಿದೆ. ಈ ನಿಟ್ಟಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ಸೋಮವಾರ ತುರ್ತು ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ನಡುವೆ ತೀವ್ರಗೊಳ್ಳುತ್ತಿರುವ ಟ್ಯಾಂಕರ್ ಮಾಫಿಯಾಗೆ ಬೀಳುತ್ತಾ ಬ್ರೇಕ್ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ,ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ! ಡಿಕೆಶಿ ನೇತೃತ್ವದಲ್ಲಿ ತುರ್ತು ಸಭೆ, ಟ್ಯಾಂಕರ್ ಮಾಫಿಯಾಗೆ ಬೀಳುತ್ತಾ ಬ್ರೇಕ್ - water scarcity in bengaluru city and other parts of the karnataka - vijaykarnataka