Loading the player...


INFO:
ಈ ಬಾರಿ ಮಳೆ ಕೊರತೆಯಿಂದ ಉಂಟಾದ ಬರ ಪರಿಸ್ಥಿತಿ ರಾಜ್ಯ ರಾಜಧಾನಿ ಬೆಂಗಳೂರಿನ ಜನಜೀವನದ ಮೇಲೆ ಇನ್ನಿಲ್ಲಿದ ಪರಿಣಾಮ ಬೀರುತ್ತಿದೆ. ಮಹಾನಗರದ ಬಹುತೇಕ ಬಡಾವಣೆ, ಜನವಸತಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಹತ್ತೋ ಹದಿನೈದೋ ದಿನಕ್ಕೊಮ್ಮೆ ಬರುವ ಕಾವೇರಿ ನೀರು ಎಷ್ಟು ದಿನ ಜೋಪಾನ ಮಾಡಿ ಇಟ್ಟುಕೊಳ್ಳಬಹುದು ಹೇಳಿ. ಹೀಗಾಗಿ ಖಾಸಗಿ ಟ್ಯಾಂಕರ್ ನೀರಿಗೆ ಮೊರೆ ಹೋಗಬೇಕಾಗದ್ದು ಅನಿವಾರ್ಯ. ಆದರೆ ಒಂದು ಟ್ಯಾಂಕರ್ ನೀರಿಗೆ 2500 ರೂ ಅಂದರೆ ಬಡ ಮತ್ತು ಮಧ್ಯಮ ವರ್ಗದವರು ಏನು ಮಾಡಬೇಕು?
ಖಾಸಗಿ ಟ್ಯಾಂಕರ್ ಮಾಫಿಯಾ,ಅಬ್ಬಾ ಬೆಂಗಳೂರಲ್ಲಿ ಟ್ಯಾಂಕರ್‌ ನೀರಿಗೆ 2,500 ರೂ!: ಡಿಯರ್ ಡಿಸಿಎಂ ಈ ಮಾಫಿಯಾಗೆ ಕಡಿವಾಣ ಹಾಕಿ ಪ್ಲೀಸ್ - water scarcity in bengaluru that people inevitably purchasing tanker water for  ₹2500 - vijaykarnataka