Loading the player...


INFO:
ಕೌಟುಂಬಿಕ ವಿಚಾರಗಳಿಂದ ಬೇಸತ್ತಿದ್ದ ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜಾಲಹಳ್ಳಿಯಲ್ಲಿ ನಡೆದಿದೆ. ಜಾಲಹಳ್ಳಿಯ ರಾಮ್ ಭೋವಿ ಕಾಲೋನಿಯಲ್ಲಿ ಗಂಗಾದೇವಿ ಮೂಲತಃ ಆಂಧ್ರಪ್ರದೇಶದವಳು. ಆಕೆಯ ಪತಿ ನರೇಶ್, ಬಿಬಿಎಂಪಿಯಲ್ಲಿ ಪೌರ ಕಾರ್ಮಿಕನಾಗಿದ್ದ. ಕೌಟುಂಬಿಕ ಕಲಹದಿಂದಾಗಿ ಗಂಗಾ ದೇವಿ, ಪತಿ ನರೇಶ್ ನನ್ನು ಪೋಕ್ಸೋ ಕಾಯ್ದೆಯಡಿ ಜೈಲಿಗೆ ಕಳುಹಿಸಲಾಗಿತ್ತು. ಅದಾದ ನಂತರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಅದರಿಂದ ನೊಂದ ಗೌತಮ್ (9) ಮತ್ತು ಲಕ್ಷ್ಮಿ (7) ಎಂಬ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾಳೆ.
Mother Strangles Her Two Children,ಬೆಂಗಳೂರಿನಲ್ಲಿ ತಾನೇ ಹೆತ್ತ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಾಯಿ - woman in bengaluru strangles her two children - vijaykarnataka