Loading the player...


INFO:
8 Important Trains Cancel : ಯಶವಂತಪುರ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ರೈಲುಗಳನ್ನು ರದ್ದು ಮಾಡಲಾಗಿದೆ. ಪ್ರಮುಖ 8 ರೈಲುಗಳು 5 ತಿಂಗಳಗಳ ಕಾಲ ರದ್ದು ಮಾಡಲಾಗಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಮಾಹಿತಿ ನೀಡಿದೆ. ಇಲ್ಲಿದೆ ಹೆಚ್ಚಿನ ವಿವರ.
ಯಶವಂತಪುರದ 8 ಪ್ರಮುಖ ರೈಲುಗಳು ರದ್ದು,ಯಶವಂತಪುರ ಸ್ಟೇಷನ್‌ ಕಾಮಗಾರಿ: ಈ 8 ಪ್ರಮುಖ ರೈಲುಗಳು 5 ತಿಂಗಳು ಸಂಪೂರ್ಣ ರದ್ದು! ಯಾವೆಲ್ಲಾ? - yesvantpur station work these 8 important trains are completely cancel  for 5 months here list - vijaykarnataka