Loading the player...


INFO:
ಈ ಬಾರಿಯ ಬೇಸಿಗೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 98 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಈ ಪೈಕಿ ಹೊಸಕೋಟೆ ತಾಲೂಕು ಹೆಚ್ಚು ನೀರಿನ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ಈ ಕುರಿತಂತೆ ಕುಡಿಯುವ ನೀರು ಹಾಗೂ ನೈರ್ಮಲ್ಯೀಕರಣ ಅಧಿಕಾರಿಗಳು ವರದಿ ಸಿದ್ದಪಡಿಸಿ ಅದನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎಲ್ಲಿಲ್ಲಿಎದುರಾಗಬಹುದು ಎಂದು ಹೇಳಲಾಗಿದೆ.
ಹೊಸಕೋಟೆಯಲ್ಲಿ ನೀರಿನ ಸಮಸ್ಯೆ,ಬೆಂಗಳೂರು ಗ್ರಾಮಾಂತರದ 98 ಹಳ್ಳಿಗಳಲ್ಲಿ ಕಾಡಲಿದೆ ನೀರಿನ ಸಮಸ್ಯೆ - 98 villages in bangalore rural district may face severe water crisis - hosakote to face more - vijaykarnataka